ಜಗಕೆ ಬೆಳಕಿನ ಕಗ್ಗ ವೀಯುತ
ಸೊಗದಲರಿವಿನ ಸೊಬಗ ಬಣ್ಣಿಸಿ
ಮೊಗದಿ ಸಂತಸ ಕಳೆಯ ಮೂಡಿಸಿ ಬಲವ ತುಂಬುತಲಿ
ನಗವೆ ನೆಮ್ಮದಿಯೆನುತ ಬಾಳಿಗೆ
ಬಗೆಬಗೆಯ ರೀತಿಯಲಿ ಪೇಳಿದ
ಸುಗುಣ ಗುಂಡಪ್ಪನಿಗೆ ನಮಿಸುತ ಪೇಳ್ದೆ ಭಾಮಿನಿಯೊಳ್||
ಸೊಗದಲರಿವಿನ ಸೊಬಗ ಬಣ್ಣಿಸಿ
ಮೊಗದಿ ಸಂತಸ ಕಳೆಯ ಮೂಡಿಸಿ ಬಲವ ತುಂಬುತಲಿ
ನಗವೆ ನೆಮ್ಮದಿಯೆನುತ ಬಾಳಿಗೆ
ಬಗೆಬಗೆಯ ರೀತಿಯಲಿ ಪೇಳಿದ
ಸುಗುಣ ಗುಂಡಪ್ಪನಿಗೆ ನಮಿಸುತ ಪೇಳ್ದೆ ಭಾಮಿನಿಯೊಳ್||
source:whatapp group
1 comment:
this is the best post i read today. very nice written and orgnized. thanks for sharing.
Indus Design Works
Post a Comment