Monday, November 4, 2019

ವಿಶೇಷ ಲಕೋಟೆ - ಕೆಟಿಕೆ -೪೨-೨೦೧೯ - ಡಾ. ಗುಬ್ಬಿ ವೀರಣ್ಣ - ೧೨೮ನೇ ಜನ್ಮದಿನದ ವರ್ಷಾಚರಣೆ.
Special Cover - KTK-42-2019 - 128th Birth Anniversary Celeration of Dr. Gubbi Veeranna


ವಿಶೇಷ ಲಕೋಟೆ - ಕೆಟಿಕೆ -೪೨-೨೦೧೯ - ಡಾ. ಗುಬ್ಬಿ ವೀರಣ್ಣ - ೧೨೮ನೇ  ಜನ್ಮದಿನದ ವರ್ಷಾಚರಣೆ.

ಡಾ. ಗುಬ್ಬಿ ವೀರಣ್ಣನವರು (೧೮೯೧-೧೯೭೨) ವೃತ್ತಿ ರಂಗಭೂಮಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅವರು 'ಗುಬ್ಬಿ ಕಂಪನಿ' ಎಂಬ ಸುಪ್ರಸಿದ್ದ ನಾಟಕ ಕಂಪನಿಯ ಸ್ಥಾಪಕರು. ಕನ್ನಡ ರಂಗಭೂಮಿಯ ಏಳಿಗೆಯಲ್ಲಿ ಗುಬ್ಬಿ ಕಂಪನಿಯು ಮಹತ್ವದ ಪಾತ್ರವನ್ನು ವಹಿಸಿದೆ. "ಪದ್ಮಶ್ರೀ" ಪುರಸ್ಕೃತರಾದ ಇವರು 'ನಾಟಕ ರತ್ನ' ಎಂಬ ಬಿರುದಿನಿಂದ ಪ್ರಖ್ಯಾತರು. 'ಗುಬ್ಬಿ ಕಂಪನಿಯ ಕತೆ ಕನ್ನಡ ರಂಗಭೂಮಿಯ ಕಥೆಯಾಗಿದೆ' ಎಂಬ ಮಾತು ಜನಜನಿತವಾಗಿದೆ.

Special Cover - KTK-42-2019 - 128th Birth Anniversary Celebration of Dr. Gubbi Veeranna

Dr. Gubbi Veeranna (1891-1972) was pioneer and most prolific contributor to Kannada theatre. He established a drama company, which was known as Gubbi Company. The company played a crucial role in promoting the Kannada theatre. He was a "Padmashree" awardee and conferred with the title "Nataka Ratna". There is a popular saying that the story of Gubbi Company is the story of Kannada theatre. 

 on the cover : Popular character "Pucca Kalla" in famous "Sadarame" and Dr. Gubbi Veeranna Rangamandira in Gubbi.

No comments: