Sunday, November 10, 2019

ವಿಶೇಷ ಲಕೋಟೆ - ಕೆ ಟಿ ಕೆ -೬೦-೨೦೧೯ - ರಾಷ್ಟ್ರೀಯ ವಿಜ್ಞಾನ ದಿನ - Special Cover - KTK/60/2019 - National Science Day



February 28 is celebrated as 'National Science Day' all over India, to commemorate the announcement of the discovery of 'Raman Effect' by Sir C.v. Raman. He was awarded the Nobel Prize in Physics in 1930. This special cover is released to mark this momentous occasion. 


ಪ್ರತಿ ವರ್ಷ ಫೆಬ್ರವರಿ ೨೮ನೇ ದಿನವನ್ನು " ರಾಷ್ಟ್ರೀಯ ವಿಜ್ಞಾನ ದಿನ " ಎಂದಾಗಿ  ಆಚರಿಸಲಾಗುತ್ತದೆ. ಜಗದ್ವಿಖ್ಯಾತ ಭೌತ ವಿಜ್ಞಾನಿ ಸಿ.ವಿ. ರಾಮನ್ ಅವರು 1928ರಲ್ಲಿ ಇದೇ ದಿನದಂದು ಬೆಳಕಿನ ಚದುರುವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷಣಗಳ ಪರಿಣಾಮದ ಬಗ್ಗೆ ಹೊಸ ಹೊಳಹೊಂದನ್ನು 'ರಾಮನ್ ಎಫೆಕ್ಟ್' ನ್ನು ಸಂಶೋಧಿಸಿದರು . ಅವರಿಗೆ 1930 ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಯಿತು. ಮಹತ್ವದ ಸಂದರ್ಭವನ್ನು ಗುರುತಿಸಲು ವಿಶೇಷ ಲಕೋಟೆ  ಬಿಡುಗಡೆ ಮಾಡಲಾಗಿದೆ.


National Science Day -  Sir C V Raman - Raman Effect

No comments: